Sihi Maathu..
Monday, September 12, 2011
ನೀ ಬರುವ ದಾರಿ ಇದೆ ಎಂದು
ನಾ ಕಾಯುತಿರುವೆ ನಿನಗಾಗೆ ಇಂದು
ನೀ ಬರುವೆ ಎಂದು ಹೇಳಿ ಹೋಗಿ
ಬಹಳವೇ ಸಮಯವಾಗಿದೆ
ಆಗಿನಿಂದಲೂ ನಿನ್ನ ಕಾಯುವುವಿಕೆಯೇ
ನನ್ನ ಕೆಲಸವಾಗಿದೆ..
Newer Posts
Older Posts
Home
Subscribe to:
Comments (Atom)