Sihi Maathu..
Tuesday, February 7, 2017
ಬಣ್ಣದೋಕುಳಿ
ಪ್ರೀತಿಯ ಪ್ರತಿ ಕ್ಷಣವ ಪ್ರತಿ ನೆನಪುಗಳು ಗಟ್ಟಿಯಾಗಿವೆ..
ಒಂದೊಂದೂ ಪುಗ್ಗೆಯಾಗಿ ಮನಸಿನಂಗಳದಿ ಸ್ವಚ್ಛಂದವಾಗಿ ಹಾರಿವೆ..
ಒಂದಕ್ಕೊಂದು ಡಿಕ್ಕಿ ಹೊಡೆದಾಗ ಬಣ್ಣ ಬಣ್ಣಗಳ ಪ್ರೀತಿ ಹುಚ್ಚಾಟ ಕಚ್ಚಾಟ..
ನಗು ಮತ್ತು ಅಳುವಿನ ಹಗ್ಗ ಜಗ್ಗಾಟ
No comments:
Post a Comment
Older Post
Home
Subscribe to:
Post Comments (Atom)
No comments:
Post a Comment