Monday, December 6, 2010

ನನ್ನ ನೀನು!!!!

ಮೌನದಲ್ಲಿ  ಮೂಡಿದ  ಮಾತು ನೀನು ,
ಕಣ್ಣಂಚಿನ ಕಣ್ಣೀರಿನಲ್ಲಿ ಮಿಂಚಿದ ಮುಗುಳು ನಗು ನೀನು ,
ನೋವಲ್ಲೂ ತಂಪು ನೀಡುವ ಬೆಚ್ಚನೆಯ ಭಾವ ನೀನು,
ಮರೆತು ಕೂಡ  ಮರೆಯಲಾಗದ ಮೆಚ್ಚಿನ ಸಿಹಿ ಹಚ್ಚೆ ನೀನು

Friday, December 3, 2010

ನಿನ್ನ ನೆನಪು

ನೂರಾರು ನೆನಪುಗಳಲಿ ನಿನ್ನ ನೆನಪು ಕಾಡಿದೆ,
ನಿನ್ನೊಡನೆ ನಡೆದ ಪ್ರತಿ ಹೆಜ್ಜೆಯೂ ಮನದಲ್ಲಿ ಹಸಿರಾಗಿದೆ,
ನೀ ನನ್ನೆಡೆ ನೋಡಿ ನಕ್ಕ ಆ ನಗು ಇನ್ನು ಈ ಕಣ್ಣಲಿದೆ,
ನಿನ್ನ ಪ್ರತಿಯೊಂದು ಮುದ್ಧು ಮಾತು ಹೃದಯದಲ್ಲಿ ಬೆಚ್ಚಗೆ ಕೂತಿದೆ...

Wednesday, December 1, 2010

Preeti....

ಕಣ್ಣು ಕಣ್ಣು ಬೆರೆಯುವುದೊಂದೇ ಪ್ರೀತಿಯಲ್ಲ , ನೋಟ ನೋಟ ಸೇರುವುದೊಂದೇ ಪ್ರೀತಿಯಲ್ಲ,
ಒಬ್ಬರ ಹಿಂದೆ ಒಬ್ಬರು ಸುತ್ತುವುದೊಂದೇ ಪ್ರೀತಿಯಲ್ಲ, ಪ್ರೀತಿ ಎನ್ನುವುಧು ಪದಗಳಲಿ ಹಿಡಿಧಿಡುವoತದಲ್ಲ
ಹೃದಯದಲ್ಲಿ ತುಂಬಿಕೊಂಡು ಮಾತಲ್ಲಿ ಸೂಸುವಂತದು

Kannada

Bhashabhimana kevala manadhalliradhe namma nade nudiyallirali,
shudha kannada mareechikeyagadhe namma mane manadha maathagali,
kannadambeya makkalu naavu;namma samskriti honna chariteyali hachcha hasiragirali